ಸಣ್ಣ ಕತೆ ಗಳಿಗೂ ನನಗು ಎಲ್ಲಿಲ್ಲದ ನಂಟು.ನಾನು ಸರಿಸುಮಾರು ಸಾವಿರದ ಮೇಲೆ ಸಣ್ಣ ಕತೆಗಳನ್ನು ಓದಿರಬಹುದು.ಆದರೆ ನನಗೆ ಈಗಲೂ ಯಾವುದೇ ಕತೆ ಓದುವಾಗಲು ಹೊಸತೇ ಆದ ಕುತೂಹಲ, ಆಸಕ್ತಿ. ಕೆಲವೇ ಪುಟಗಳಲ್ಲಿ ಏನೆಲ್ಲಾ ಬರೆಯುವ ಸಾಧ್ಯತೆಗಳಿರುವುದು ಸಣ್ಣ ಕತೆ ಯೊಂದಕ್ಕೇ ಎಂಬುದು ನನ್ನ ಅಬಿಮತ. ಹಾಗಾಗಿ ನನಗೆ ಅವುಗಳ ಬಗೆಗೆ ವಿಶೇ ಷ ಒಲವು.
ನಾನೂ ಕೂಡ ಕತೆ ಬರೆಯಬೀಕೆಂದು ನನಗೆ ಬಹು ದಿನಗಳಿಂದ ಆಸೆ. ಮನಸ್ಸಿನಲ್ಲಿ ಆಸೆ ಅಂಕುರಿಸಿದಾಗೆಲ್ಲ ಒಂದು ಕಡೆ ಬರೆಯುತ್ತಾ ಹೋಗುತ್ತೇ ನೆ ಯಾಗಲೀ ಯಾವುದೇ ಪತ್ರಿಕೆಗೆ ಕಳಿಸುವ ದೈರ್ಯ ಮಾಡುವುದಿಲ್ಲ.ಯಾಕೆಂದರೆ ಒಂದೆರಡು ಬಾರಿ ಅಂತ ಪ್ರಯತ್ನ ಮಾಡಿ ಮುಖ ಮಂಗಲಾರತಿಯಾಗಿದೆ.ಆದರೂ ನನಗೆ ಬರೆಯುವ ಆಸೆ .
ನನ್ನ ಕಡತದಲ್ಲಿ ಅದೆಷ್ಟೂ ವಿಷಯಗಳ ಸಂಗ್ರಹವಿದೆ.ಪ್ರತಿ ಬಾರಿ ನನ್ನ ಪ್ರೀತಿಯ ಕತೆ (ಕೊರದ್ಕಲ್ ಶ್ರೀನಿವಾಸರಾಯರ ಧನಿಯರ ಸತ್ಯನಾರಾಯಣ ಮೊದಲಾದವು) ಓದಿದಾಗಲೂ ನನಗೆ ಬರೆಯುವ ಆಸೆ ಉಕ್ಕೇ ರುತ್ತದೆ .