ಕೆಲವೊಂದು ಭಾವನೆಗಳು ನನ್ನನ್ನು ತೀವ್ರವಾಗಿ ಕಾಡುತ್ತವೆ
.ನಾನು ಒಮ್ಮೆ ನಮ್ಮ ಮನೆಯ ಹೂ ತೋಟದಲ್ಲಿ ಒಂದು ಜಾತಿಯ ಕಳ್ಳಿ ಗಿಡವನ್ನು ಬೆಳೆಸಿದ್ದೆ .ಅದು ಕುಂಡದ ತುಂಬಾ ಹೂವುಗಳನ್ನು ಬಿಟ್ಟು ಅಂದವಾಗಿ ಕಂಗೊಳಿಸುತ್ತಿತ್ತು .ಒಂದು ದಿನ ನಮ್ಮ ಮನೆಯ ಕೆಲಸದವಳು "ಅಮ್ಮಾ, ಈ ಗಿಡ ಮಾಡಿದವರ ಮನೆಯ ಯಜಮಾನನಿಗೆ ಅಪಾಯವಂತೆ" ಎಂದು ಅರುಹಿದಳು .ಅದು ನನ್ನನ್ನು ತುಂಬಾ ಚಿಂತೆಗೀಡು ಮಾಡಿತು.ಮೂಡ ನಂಬಿಕೆಯೆಂದು ತಿಳಿದರೂ ನಾನು ಅದನ್ನು ಕಡೆಗಣಿಸ ಲಾರದೇ ಹೋದೆ .ಯಾಕೆ ಗೊತ್ತಾ ? ಒಂದು ವೇಳೆ ಅದರಿಂದ ನನ್ನವರಿಗೆನಾದರೂ ಅಪಾಯವಾದರೆ , ಅದು ಕಾಕತಾಳೀಯವೇ ಆದರೂ ,ನನ್ನವರ ಬಗ್ಗೆ ನನ್ನ ನಿಷ್ಠೆ ಕಡಿಮೆಯಾದಂತಲ್ಲವೇ ? ಕೇವಲ ಒಂದು ಹೂವಿನ ಗಿಡಕ್ಕಾಗಿ ನಾನು ಯಾಕೆ ಅಂತಹ ರಿಸ್ಕ್ ತೆಗೆದುಕೊಳ್ಳಬೇಕು ?ಯಾಕೆಂದರೆ ಇದು ಪ್ರಯೋಗ ಮಾಡುವ ವಿಶಯವಲ್ಲವಲ್ಲ .
ಏನೆಲ್ಲಾ ಚಿಂತಿಸಿ ಚಿಂತಿಸಿ ಕೊನೆಗೆ ಆ ಗಿಡವನ್ನು ಕೆಲಸದವಳ ಹತ್ತಿರ ಯಾರಿಗಾದರು" ಹೀಗೆ ಅಂತ ಹೇಳಿ" ಕೊಡು ಎಂದು ಕೊಟ್ಟುಬಿಟ್ಟೆ .ಅವರು ಯಾರೋ "ಅಯ್ಯೋ ಇಷ್ಟು ಚಂದದ ಗಿಡ ,ಅದೆಲ್ಲ ಬರಿ ಸುಳ್ಳು " ಎಂದು ತಗೊಂಡ್ರಂತೆ! ಆದರೆ ನನಗನಿಸಿದ್ದು "ಮೂಡ ನಂಬಿಕೆಯಾದರೂ ,ಅವರವರ ಭಾವಕ್ಕೆ, ಅವರವರ ಭಕುತಿಗೆ ಅನುಗುಣವಾಗಿ ,ಒಂದೊಂದು ವಿಷಯ ಪರಿಗಣಿಸಲ್ಪಡುತ್ತದೆ (ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ !)