ಮನುಷ್ಯ ಮನುಷ್ಯರ ನಡುವಿನ ಪ್ರೀತಿಗೆ ಅಗಾಧ ಶಕ್ತಿಯಿದೆ.ಯಾರಾದರೂ ನಮ್ಮನ್ನು ಪ್ರೀತಿಸುತ್ತಾರೆ,ಗುರುತಿಸುತ್ತಾರೆ ಎಂದರೆ ಅದು ನಮಗೆ ಅತಿಯಾದ ಖಷಿ ನೀಡುತ್ತದೆ ಮತ್ತು ಅದಕ್ಕೆ ಸಂಖ್ಯಗಳ ಮಿತಿಯಿಲ್ಲ ಎಂಬುದು ಮತ್ತೂ ಆಶ್ಚರ್ಯಕರ! ಮನುಷ್ಯನಿಗೆ ಬೇರೆ ಬೇರೆ ರೀತಿಯ (ಅಣ್ಣ-ತಂಗಿ, ಮಗ-ಮಗಳು ಹೀಗೆ )ಎಷ್ಟೋ ಪ್ರೀತಿಗಳನ್ನು ನಿಭಾಯಿಸುವ ಅನಂತ ಶಕ್ತಿಯನ್ನು ಕೊಟ್ಟ ದೇವರಿಗೆ ಅನಂತ ವಂದನೆಗಳು